ವಿವಾಹ ನಿಶ್ಚಿತಾರ್ಥ: ಪ್ರಿಯ – ಸತೀಶ್ February 19, 2025 0 FacebookTwitterWhatsApp ಪುತ್ತೂರು: ಪುತ್ತೂರು ತಾಲೂಕು ಜಂಗಮುಗೇರು ಕೊರಗಪ್ಪ ನಾಯ್ಕ ರವರ ಪುತ್ರಿ ಪ್ರಿಯ ಹಾಗೂ ಬಂಟ್ವಾಳ ತಾಲೂಕು ಪುಣಚ ಕಲ್ಲರ್ಪೆ ಗೋವಿಂದ ನಾಯ್ಕ ರವರ ಪುತ್ರ ಸತೀಶ್ ರವರ ವಿವಾಹ ನಿಶ್ಚಿತಾರ್ಥ ಫೆ.16 ರಂದು ಜಂಗಮುಗೇರು ಮನೆಯಲ್ಲಿ ನಡೆಯಿತು.