ಪುತ್ತೂರು:ನೀವು ಬುಲೆಟ್ ಖರೀದಿಸಬೇಕೆಂದಿದ್ದೀರಾ..! ಬುಲೆಟ್‌ನಲ್ಲಿ ಸವಾರಿ ಮಾಡಬೇಕೆಂದಿದ್ದೀರಾ…!ಹಾಗಾದರೆ ತಡವೇಕೆ. ರಾಯಲ್ ಎನ್‌ಫೀಲ್ಡ್‌ನ ಅಧಿಕೃತ ಡೀಲರ್ ಆಗಿರುವ ಬೊಳುವಾರಿನಲ್ಲಿರುವ ಏಸ್ ಮೊಬೈಕ್ಸ್‌ನಲ್ಲಿ ಬುಲೆಟ್ ಬೈಕ್ ಖರೀದಿಗೆ ವಿಪುಲ ಅವಕಾಶಗಳನ್ನು ನೀಡುತ್ತಿದೆ.
ಮೋಟಾರು ಬೈಕ್ ಸೇವೆಯಲ್ಲಿ ಸುಧೀರ್ಘ 123 ವರ್ಷಗಳ ಇತಿಹಾಸವಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಅಧೀಕೃತ ಡೀಲರ್ ಏಸ್ ಮೊಬೈಕ್ಸ್ ನಲ್ಲಿ ಯುವ ಜನತೆಯನ್ನು ಆಕರ್ಷಿಸುವ 10ಕ್ಕೂ ಅಧಿಕ ಮಾದರಿಯ ಬುಲೆಟ್ ಬೈಕ್‌ಗಳು ಬೃಹತ್ ಸಂಗ್ರಹವಿದೆ. ಎಕ್ಸ್‌ಶೋ.ರೂಂ ಬೆಲೆ ರೂ.1.49 ಲಕ್ಷದಿಂದ ಪ್ರಾರಂಭಗೊಂಡು ರೂ.ರೂ.3.94 ಲಕ್ಷದ ಬುಲೆಟ್ ಬೈಕ್‌ಗಳು ಲಭ್ಯವಿದೆ. ಷರತ್ತುಗಳು ಅನ್ವಯಿಸಲಿದೆ.

ಮೊಹಮ್ಮದ್ ಅಶ್ರಫ್ ಕಡಬ, ಅಬೂಬಕ್ಕರ್ ಸಿದ್ದೀಕ್ ಜಿಟಿ 650 ಬ್ರಿಟೀಷ್ ಗ್ರೀನ್, ಜಿತೇಶ್ ಪುತ್ತೂರು 650 ಗೋಲ್ಡನ್ ಶ್ಯಾಡೋ, ಅಜಿತ್ ಕುಮಾರ್ ಕಡಬ ಜಿಟಿ 650 ಸೇರಿದಂತೆ ನೂರಾರು ಮಂದಿ ಬುಲೆಟ್ ಬೈಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಮಾಣಿಯ ಕಾವ್ಯರವರು ಹಂಟರ್ 350 ರೆಬೆಲ್ ರೆಡ್ ಬುಲೆಟ್ ಖರೀದಿಸುವ ಬುಲೆಟ್ ಬೈಕ್ ಪುರುಷರಿಗೆ ಮಾತ್ರವಲ್ಲ ಮಹಿಳೆಯರೂ ಬುಲೆಟ್ ನಲ್ಲಿ ಮಿಂಚಬಹುದು ಎಂದು ತೋರಿಸಿದ್ದಾರೆ.

ಬುಲೆಟ್‌ನ ವಿಧಗಳಾದ ಬುಲೆಟ್ 350, ಹಂಟರ್ 350, ಕ್ಲಾಸಿಕ್ 350, ಮೆಟಿಯಾರ್ 350, ಗ್ಯುರೆಲ್ಲಾ 450, ಹಿಮಾಲಯ, ಇಂಟರ್‌ಸೆಪ್ಟರ್ ಸೇರಿದಂತೆ 10ಕ್ಕೂ ಅಧಿಕ ವಿಧದ ಬೈಕ್‌ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳ ಸೇಲ್ಸ್, ಸವೀಸ್, ಸ್ಪೇರ‍್ಸ್ ಹಾಗೂ ಎಕ್ಸಸರೀಸ್ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಶೋರೂಂ, ಪ್ರತ್ಯೇಕ ಸರ್ವೀಸ್ ವಿಭಾಗಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ರಾಯಲ್ ಎನ್‌ಫೀಲ್ಡ್‌ನಲ್ಲಿ ತರಬೇತಿ ಪಡೆದ ಮೆಕಾನಿಕ್‌ಗಳಿಂದ ಗುಣಮಟ್ಟದ ಸರ್ವೀಸ್‌ಗಳನ್ನು ನೀಡಲಾಗುತ್ತಿದೆ. ಸುಲಭ ಹಣಕಾಸು ಸೌಲಭ್ಯಗಳೊಂದಿಗೆ ಬೈಕ್ ಬುಲೆಟ್ ನಿಮ್ಮದಾಗಿಸಿಕೊಳ್ಳಬಹುದು. ಎಲ್ಲಾ ವಿಧದ ಬುಲೆಟ್ ಬೈಕ್‌ಗಳು ಪ್ರದರ್ಶನ ಹಾಗೂ ಟೆಸ್ಟ್ ರೈಡ್‌ಗೆ ಲಭ್ಯವಿದೆ. ಬುಕ್ ಮಾಡಿದ ಕೆಲವೇ ದಿನಗಳಲ್ಲಿ ಗ್ರಾಹಕರಿಕೆ ವಿತರಣೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಶೋ ರೂಂ ಭೇಟಿ ನೀಡಿ ಅಥವಾ ಸೇಲ್ಸ್ ಮ್ಯಾನೇಜರ್ ಜಯಪ್ರಕಾಶ್ 7022003166 ನಂಬರನ್ನು ಸಂಪರ್ಕಿಸುವಂತೆ ಎಂದು ಸಂಸ್ಥೆಯ ಮ್ಹಾಲಕ ಆಕಾಶ್ ಐತಾಳ್ ತಿಳಿಸಿದ್ದಾರೆ.