ಪುತ್ತೂರು: ಮೆಡಿಕಲ್, ಕ್ಲಿನಿಕ್, ಸೆಲೂನ್ ಸಹಿತ ಹಲವು ಅಂಗಡಿಗಳಿಂದ ಕಳವು ! February 24, 2025 0 FacebookTwitterWhatsApp ಪುತ್ತೂರು: ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆಯ ಬಳಿಯ ಮೆಡಿಕಲ್, ಸೆಲೂನ್ ಮತ್ತು ಪಕ್ಕದ ಕಟ್ಟಡದಲ್ಲಿರು ಕ್ಲಿನಿಕ್ ಮತ್ತು ಅಂಗಡಿಗಳಿಗೆ ಕಳ್ಳರು ನುಗ್ಗಿ ನಗದು ಕಳವು ಮಾಡಿರುವ ಬಗ್ಗೆ ಫೆ.24 ರಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.