ಬೆಟ್ಟಂಪಾಡಿ ಗ್ರಾಮದ ಆನಡ್ಕ ಪರಿಸರದಲ್ಲಿ ಗುಡ್ಡಕ್ಕೆ ಬೆಂಕಿ February 27, 2025 0 FacebookTwitterWhatsApp ಬೆಟ್ಟಂಪಾಡಿ :ಬೆಟ್ಟಂಪಾಡಿ ಗ್ರಾಮದ ಆನಡ್ಕ ಎಂಬಲ್ಲಿ ಗುಡ್ಡೆಗೆ ಬೆಂಕಿ ಬಿದ್ದ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಗುಡ್ಡ ಪ್ರದೇಶಕ್ಕೆ ವಿದ್ಯುತ್ ಪರಿವರ್ತಕದಿಂದ ಬಿದ್ದ ಬೆಂಕಿ ಕಿಡಿಯಿಂದ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡಿದೆ. ಸುಮಾರು 50 ಎಕ್ರೆಯಷ್ಟು ಜಾಗ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.