ನಿಧನ: ಬರೆಂಜ ಶಿವಪ್ಪ ಗೌಡ

0

ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಬರೆಂಜ ಶಿವಪ್ಪ ಗೌಡ (88ವ) ಅಸೌಖ್ಯದಿಂದ ಮಾ.1ರಂದು ನಿಧನರಾದರು.

ಮೃತರು ಪುತ್ರರಾದ ಯತೀಶ, ಬಾಲಕೃಷ್ಣ, ರಾಧಾಕೃಷ್ಣ ಪುತ್ರಿಯರಾದ ಮೀನಾಕ್ಷಿ, ಕುಸುಮಾ, ಚಂದ್ರಾವತಿ,ಸೊಸೆಯಂದಿರು ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here