ಬೆಥನಿ ಆ.ಮಾ ಪ್ರೌಢ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ತೃತೀಯ ಸೋಪಾನ ಪ್ರಶಸ್ತಿ ಪ್ರದಾನ

0

ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವರು ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
2023-2024 ನೇ ಸಾಲಿನಲ್ಲಿ ನಡೆದಂತಹ ತೃತೀಯ ಸೋಪಾನ ಪರೀಕ್ಷಾ ಶಿಬಿರದಲ್ಲಿ, ಶಾಲಾ ವಿದ್ಯಾರ್ಥಿಗಳಾದ, ಗಗನ್ ದೀಪ್ ಬಿ.ಎಮ್ , ಆಶ್ರಯ್ ಎ. ಶೆಟ್ಟಿ , ರಿಷಭ್ ಆರ್, ಗಹನ್, ವಿಪಿನ್ ವಿ.ಪಿ, ಸಹನ್ ಪಿ ಎಸ್ ,ಯಶಸ್ ರೈ, ವಂಶಿಕೃಷ್ಣ ಎಸ್. ಎಂ, ಶೌರ್ಯ ಎಂ, ಆಚಾರ್ಯ, ಮನ್ವೀತ್, ಗೈಡ್ಸ್ ವಿದ್ಯಾರ್ಥಿಗಳಾದ, ಧನ್ವಿ, ಸಾಕ್ಷಿ .ಎ. ಶೆಟ್ಟಿ , ಚಿನ್ಮಯಿ.ಆರ್, ಕೆಲಿಡಾ ಜೋಷ್ನ ದಲ್ಮೆಡ, ಜೀವಿತಾ ರೈ, ಪ್ರೀತಿಕಾ ಜೆ. ಶ್ರೀನಿಧಿ, ತಸ್ಮಯಿ.ಪಿ.ಶೆಟ್ಟಿ. ರವರು ಪ್ರಶಸ್ತಿ ಯನ್ನು ಪಡೆದಿರುತ್ತಾರೆ. ಇವರಿಗೆ ಶಿಕ್ಷಕಿ ಮೈತ್ರೇಯಿ ರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಶಾಂತಿ ಆಗ್ನೇಸ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here