ಮುಕ್ರಂಪಾಡಿ: ಹಿಟ್ ಆಂಡ್ ರನ್ – ಪಂಜದ ವ್ಯಕ್ತಿ ಮೃತ್ಯು

0

ಪುತ್ತೂರು: ಮುಕ್ರಂಪಾಡಿಯಲ್ಲಿ ಬೈಕ್‌ಗೆ ಪಿಕಪ್ ಜೀಪೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ ನಡೆದಿದ್ದು, ಅಪಘಾತಕ್ಕೆ ಬೈಕ್‌ನಲ್ಲಿದ್ದ ಪಂಜದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಪಂಜ ನಿವಾಸಿ ಕೃಷ್ಣ ಭಟ್ (75ವ) ಮೃತರು.

LEAVE A REPLY

Please enter your comment!
Please enter your name here