ಶಿವ್ಯ ಸೋಲಾರ್ ಎನರ್ಜಿಯಲ್ಲಿ ಎಕ್ಸ್‌ಚೇಂಜ್ ಆಫರ್

0

ಪುತ್ತೂರು: ಹಳೆಯ ಸೋರುತ್ತಿರುವ ಸೋಲಾರ್ ವಾಟರ್ ಹೀಟರ್‌ಗಳನ್ನು ಹೊಸ ಸೋಲಾರ್ ವಾಟರ್ ಹೀಟರ್‌ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಬದಲಾಯಿಸುವ ಅವಕಾಶವನ್ನು ಶಿವ್ಯ ಸೋಲಾರ್ ಎನರ್ಜಿ ನೀಡುತ್ತಿದೆ.

ಸೋಲಾರ್ ವಾಟರ್ ಹೀಟರ್, ಸೋಲಾರ್ ಇನ್ವೋರ್ಟರ್ ಬ್ಯಾಟರಿ, ಸೋಲಾರ್ ಸ್ಟ್ರೀಟ್ ಲೈಟ್, ವಾಟರ್ ಪ್ಯೂರಿಫೈರ್, ಚಿಮ್ನಿ ಇಲ್ಲಿ ಲಭ್ಯವಿದ್ದು, ಸೇಲ್ಸ್ ಮತ್ತು ಸರ್ವೀಸ್‌ಗಾಗಿ 6360980066 ಕ್ಕೆ ಸಂಪರ್ಕಿಸಬಹುದು ಅಥವಾ ಪುತ್ತೂರಿನ ಕಬಕದ ಅಡ್ಯಾಲು ಕುಳ ಗ್ರಾಮದಲ್ಲಿರುವ ಕೆಎಂ ಕಾಂಪ್ಲೆಕ್ಸ್‌ನಲ್ಲಿರುವ ಶಿವ್ಯ ಸೋಲಾರ್ ಎನರ್ಜಿ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here