ಪಿಆರ್‌ಕೆ ಲ್ಯಾಡರ‍್ಸ್ ಫರ್ನಿಚರ‍್ಸ್‌ನ ದ್ವಿತೀಯ ಸ್ಕೀಂ.ನ 6ನೇ ಡ್ರಾಬಹುಮಾನ ಹಸ್ತಾಂತರ

0

ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ದ್ವಿತೀಯ ಸ್ಕೀಂ.ನ ಆರನೇ ಡ್ರಾ ಮಾ.10ರಂದು ನಡೆಯಿತು. ಶಾಂತಿಗೋಡು ಬೊಳ್ಳೆಕ್ಕು ಕಾವ್ಯ ರಾಘವ್ ಹಾಗೂ ಪಿಆರ್‌ಕೆ ಲ್ಯಾಡರ‍್ಸ್ ಮಾಲಕರಾದ ಪವಿತ್ರ ಪ್ರಸಾದ್‌ರವರು ಡ್ರಾ. ನಡೆಸಿಕೊಟ್ಟರು. ಡ್ರಾ. ವಿಜೇತರಾಗಿ ಆಯ್ಕೆಯಾದ ಆಶಾ ರೈ ಪುತ್ತೂರುರವರಿಗೆ ಬಹುಮಾನವಾಗಿ ಎಕ್ಸಿಕ್ಯೂಟಿವ್ ಚಯರ್‌ನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here