ಮಾ.14: ನರಿಮೊಗರು ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಸಂಕ್ರಮಣ ಸೇವೆ, ಕಲ್ಲುರ್ಟಿಗೆ ಅಗೇಲು ಸೇವೆ, ದರ್ಶನ ಸೇವೆ

0

ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ಶ್ರೀಕ್ಷೇತ್ರ ಧರ್ಮಚಾವಡಿ ಪಾಷಾಣಮೂರ್ತಿ ಶ್ರೀಸತ್ಯದೇವತೆ ದೈವಸ್ಥಾನದಲ್ಲಿ ಮಾ.14ರಂದು ಬೆಳಿಗ್ಗೆ ಸಂಕ್ರಮಣ ಸೇವೆ, ಕಲ್ಲುರ್ಟಿಗೆ ಅಗೇಲು ಸೇವೆ, ದರ್ಶನ ಸೇವೆ ನಡೆಯಲಿದೆ ಎಂದು ಬಿ.ದೇವಾನಂದ ಭಟ್ ಎಲಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here