ಪುತ್ತೂರು: ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಎ.2 ಮತ್ತು ಎ.3ರಂದು ನಡೆಯಲಿದ್ದು ಮಾ.9ರಂದು ವ್ಯವಸ್ಥಾಪನಾ ಸಮಿತಿ ಹಾಗು ಊರವರಿಂದ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಮಣ್ಯ ತೋಲ್ಪಾಡಿ ಶಾಂತಿಗೋಡು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಬಾಬು ಗೌಡ ಬರೆ ಕೈಂದಾಡಿ, ಅರ್ಚಕರು ರಾಮ ಕೃಷ್ಣ ಬಳ್ಳಕ್ಕುರಾಯ, ಜತ್ತಪ್ಪ ಗೌಡ ಕೈಂದಾಡಿ, ಹೊನ್ನಪ್ಪ ಗೌಡ ಕೈಂದಾಡಿ, ದೇವರಾಜ್ ಗೌಡ ಕಲ್ಕರ್, ನಾರಾಯಣ ಗೌಡ ಕೈಂದಾಡಿ, ಎಸ್.ಪಿ ನಾರಾಯಣ ಗೌಡ ಪಾದೆ, ಬಾಲಕೃಷ್ಣ ಗೌಡ ತೋಟ, ಕೃಷ್ಣಪ್ಪ ಪೂಜಾರಿ ಕೈಂದಾಡಿ, ನಾಗೇಶ್ ಪೂಜಾರಿ ಸಾರಕರೆ, ಕಾರ್ತಿಕ್ ಗೌಡ ಕುಕ್ಯಾನ, ರಾಮಕೃಷ್ಣ ಭಟ್ ಗುಂಡಿಬೈಲ್, ಪ್ರವೀಣ್ ಗೌಡ ಕಲ್ಕರ್, ಆನಂದ ಪಜೀರೋಡಿ, ಶಿವಪ್ರಸಾದ್ ಗೌಡ ಕೈಂದಾಡಿ, ಚೇತನ್ ಗೌಡ ಕೈಂದಾಡಿ, ದೀಕ್ಷಿತ್ ಗೌಡ ಸೊರಗೇತಡಿ,ವಿಮಳ ಕಲ್ಲರ್ಪ್ಪೆ, ಸಂಧ್ಯಾ ವಿಷ್ಣುನಗರ ಮತ್ತು ಊರವರು ಉಪಸ್ಥಿತರಿದ್ದರು.