ಸಮಸ್ತ ವಾರ್ಷಿಕ ಪರೀಕ್ಷೆಯಲ್ಲಿ ಮಾಡನ್ನೂರು ಮದ್ರಸ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

0

ಪುತ್ತೂರು: ಮಾಡನ್ನೂರ್ ಸಮಸ್ತ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಮಾಡನ್ನೂರು ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ ವಿದ್ಯಾರ್ಥಿಗಳು ನೂರು ಶೇಕಡಾ ಫಲಿತಾಂಶ ದಾಖಲಿಸಿದ್ದು ಏಳನೇ ತರಗತಿಯಲ್ಲಿ ಐದು ಡಿಸ್ಟಿಂಕ್ಷನ್,3 ಪ್ರಥಮ, ಸ್ಥಾನಗಳನ್ನು ಪಡೆದಿದ್ದಾರೆ.

ಐದನೇ ತರಗತಿಯಲ್ಲಿ 3 ಡಿಸ್ಟಿಂಕ್ಷನ್ 5 ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ ಹತ್ತನೇ ತರಗತಿಯಲ್ಲಿ 6 ಪ್ರಥಮ,ಸ್ಥಾನಗಳನ್ನು ಪಡದಿದ್ದಾರೆ ಹಾಗೂ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಮದ್ರಸ ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಮದ್ರಸ ಅಧ್ಯಾಪಕರನ್ನು ಮಾಡನ್ನೂರು ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಅಭಿನಂದಿಸಿದೆ.

LEAVE A REPLY

Please enter your comment!
Please enter your name here