ವಿವಾಹ ನಿಶ್ಚಿತಾರ್ಥ : ಚೇತನ್ ( ಚಿಂತನ್)- ಆಶಿತಾ ಬಿ

0

ಕಡಬ ತಾಲೂಕು ಕಡಬ ಗ್ರಾಮ ಪಿಜಕ್ಕಳ‌ ನಿವಾಸಿ, ನಿವೃತ್ತ ಶಿಕ್ಷಕಿ ಚಂದ್ರಾವತಿ ಮತ್ತು ನಿವೃತ್ತ ಶಿಕ್ಷಕ ರಾದ ಪೂವಪ್ಪ ಗೌಡ ರವರ ಪುತ್ರ ಚೇತನ್ ( ಚಿಂತನ್) ಹಾಗೂ ಸುಳ್ಯ ತಾಲೂಕು ಐವತೊಕ್ಲು ಗ್ರಾಮ ಬೊಳ್ಳಾಜೆ ನಿವಾಸಿ, ಕುಸುಮಾವತಿ ಮತ್ತು ದಿ.ವೆಂಕಪ್ಪ ಗೌಡರವರ ಪುತ್ರಿ ಆಶಿತಾ ಬಿ. ರವರ ವಿವಾಹ ನಿಶ್ಚಿತಾರ್ಥವು ಮಾ.16 ರಂದು ವಧುವಿನ ಮನೆಯಲ್ಲಿ ನಡೆಯಿತು

LEAVE A REPLY

Please enter your comment!
Please enter your name here