ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ೮ರಿಂದ ಆಶ್ಲೇಷ ಬಲಿ, ನಾಗ ತಂಬಿಲ, ಮಹಾಪೂಜೆ
ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಭಾಭವನ ಪುರುಷರಕಟ್ಟೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಬಡಗನ್ನೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಗ್ರಾಮಸಭೆ
ಕಡಬ ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ ೧೧ರಿಂದ ಲೋಕಾಯುಕ್ತ ಜನ ಸಂಪರ್ಕ ಸಭೆ
ಕಾಮಣ ಮರಕ್ಕಡ ಕಲ್ಲಮಾಡದಲ್ಲಿ ಬೆಳಿಗ್ಗೆ ೭ರಿಂದ ಗಣಹೋಮ, ನಾಗತಂಬಿಲ, ಮುಂಡೈ ಹಾಕುವುದು
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಬಲಿ ಹೊರಟು ಉತ್ಸವ, ಮಧ್ಯಾಹ್ನ ೧೨ರಿಂದ ಮಹಾಪೂಜೆ, ನಿತ್ಯಬಲಿ, ಸಂಜೆ ೪.೩೦ರಿಂದ ಬಲಿ ಹೊರಟು ಉತ್ಸವ, ಆಲಂಕಾರು ಪೇಟೆ ಸವಾರಿ, ಸಾರ್ವಜನಿಕ ಕಟ್ಟೆಪೂಜೆಗಳು, ಮಹಾಪೂಜೆ, ಭೂತಬಲಿ, ರಾತ್ರಿ ೭ರಿಂದ ಆಲಂಕಾರು ಪೇಟೆಯಲ್ಲಿ ನಂಬಿಕೆದಾಯೆ ತುಳು ನಾಟಕ
ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ಸಂಜೆ ಗಂಟೆ ೬.೩೦ಕ್ಕೆ ರೋಟರಿ ಕ್ಲಬ್ ಪುತ್ತೂರು ಯುವ- ಕ್ಲಬ್ ಎಸೆಂಬ್ಲಿ
ನೆಕ್ಕಿಲಾಡಿಗುತ್ತು ಚಿನ್ನಪ್ಪ ಗೌಡರ ಮನೆಯಲ್ಲಿ ಸಂಜೆ ೬ರಿಂದ ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ
ಶುಭಾರಂಭ
ದರ್ಬೆ ಉಷಾ ಮೆಡಿಕಲ್ ಹತ್ತಿರ ಶ್ರೀ ಮಹಾಲಿಂಗೇಶ್ವರ ಬಿಲ್ಡಿಂಗ್‌ನಲ್ಲಿ ಬೆಳಿಗ್ಗೆ ೬.೩೦ಕ್ಕೆ ದೀಪಕ್ ಲಾಂಡ್ರಿ ಡ್ರೈ ಕ್ಲೀನ್ ಮಾಸ್ಟರ್ ಶುಭಾರಂಭ
ಉತ್ತರಕ್ರಿಯೆ
ಅಡೂರು ಕುಟ್ರುಂಗಾಯಿಮೂಲೆಯಲ್ಲಿ ಮಧ್ಯಾಹ್ನ ೧೧.೩೦ಕ್ಕೆ ಬಾಲು ನಾಯ್ಕ ಕುಟ್ರುಂಗಾಯಿಮೂಲೆಯವರ ಉತ್ತರಕ್ರಿಯೆ