ಮಾ.22: ಬಿಎಸ್‌ಎನ್‌ಎಲ್ ಸಿಮ್ ಮೇಳ

0

ಪುತ್ತೂರು: ಬಿಎಸ್‌ಎನ್‌ಎಲ್ ವತಿಯಿಂದ ಬಿಎಸ್‌ಎನ್‌ಎಲ್ ಸಿಮ್ ಮೇಳವು ಮಾ.22ರಂದು ರೆಂಜ ಸಮುದಾಯ ಭವನದ ಬಳಿ ಮತ್ತು ಮಧ್ಯಾಹ್ನ ನಂತರ ದೂಮಡ್ಕದ ಹೆಲ್ತ್ ಸೆಂಟರ್ ಬಳಿ ನಡೆಯಲಿದೆ. ಸಿಮ್ ಪಡೆಯಲು ಇಚ್ಚಿಸುವವರು ಆಧಾರ್ ಕಾರ್ಡ್‌ನ್ನು ತರಬೇಕಾಗಿ ಬಿಎಸ್‌ಎನ್‌ಎಲ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here