ಕ್ವಿಜ್ ಸ್ಪರ್ಧೆ: ನೆಲ್ಯಾಡಿ ವಿವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ನೆಲ್ಯಾಡಿ: ಕೆಎಸ್‌ಎಸ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಮಾ.24ರಂದು ಕಾಲೇಜಿನ ಕಲಾ ವಿಭಾಗ ಮತ್ತು ಮಾನವಿಕ ಸಂಘದ ವತಿಯಿಂದ ನಡೆದ ’ಡ್ರೀಮ್ಸ್-2025’ ಫೆಸ್ಟ್‌ನ ಕ್ವಿಜ್ ಸ್ಪರ್ಧೆಯಲ್ಲಿ ವಿ.ವಿ.ಕಾಲೇಜು ನೆಲ್ಯಾಡಿಯ ವಿದ್ಯಾರ್ಥಿಗಳಾದ ತೃತೀಯ ಬಿ.ಎ.ಯ ಹರ್ಷಿತ್ ಮತ್ತು ಜಿ. ವಿವೇಕ್ ಬೆಳ್ಯಪ್ಪರವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ನೂರಂದಪ್ಪರವರು ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here