ಉಪ್ಪಿನಂಗಡಿ: ಖ್ಯಾತ ಉದ್ಯಮಿ ಸಿದ್ದೀಕ್ ಹಾಜಿ ಅರಫಾ ನಿಧನ

0

ಉಪ್ಪಿನಂಗಡಿ: ಖ್ಯಾತ ಉದ್ಯಮಿ 34 ನೆಕ್ಕಿಲಾಡಿಯ ಸಿದ್ದೀಕ್ ಹಾಜಿ ಅರಫಾ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅರಫಾ ಬಸ್ ಮಾಲಕರು, ಅರಫಾ ವಿದ್ಯಾಕೇಂದ್ರದ ಮಾಲಕರು ಆಗಿದ್ದ ಮೃತರು ಪತ್ನಿ, ಒಂದು ಹೆಣ್ಣು, ಆರು ಮಂದಿ ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here