ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಭುವನ್ ಕುಮಾರ್.ಕೆ ತೇರ್ಗಡೆ

0

ನಿಡ್ಪಳ್ಳಿ; ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಭುವನ್ ಕುಮಾರ್.ಕೆ ಉತ್ತೀರ್ಣರಾಗಿ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

  ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ದೂಮಡ್ಕ ಶಾಲಾ 5 ನೇ ತರಗತಿ ವಿದ್ಯಾರ್ಥಿಯಾಗಿದ್ದು ಇರ್ದೆ ಗ್ರಾಮದ ಕಾಟುಕಜೆ ಮನೋಹರ.ಡಿ ಮತ್ತು ಭವ್ಯ.ಕೆ ಇವರ ಪುತ್ರ.

LEAVE A REPLY

Please enter your comment!
Please enter your name here