ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಎ.2 ರಂದು ಉಚಿತ ಲಿಪಿಡ್ ಪ್ರೊಫೈಲ್ ತಪಾಸಣಾ ಶಿಬಿರವು ಬೆಳಿಗ್ಗೆ 8.30 ಗಂಟೆಗೆ ಜರಗಲಿದ್ದು, ಇದರಲ್ಲಿ 15 ಮಂದಿಗೆ ಮಾತ್ರ ತಪಾಸಣೆ ಅವಕಾಶ ಸಿಗಲಿದೆ.
ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮ್ಯಾನೇಜರ್ ನೋಯಲ್ ಡಿ’ಸೋಜ ಮೊ:8123276901, 9379442485 ರವರನ್ನು ಸಂಪರ್ಕಿಸಬೇಕು ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.