
ಪುತ್ತೂರು: ಸಾಜ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಿಸಲಾಯಿತು. ಸಾಜ ಖತೀಬ್ ಹಾಫಿಲ್ ಉಮ್ಮರ್ ಫಾರೂಕ್ ಸಖಾಫಿ ಹಿಮಮಿ ಕಡಬ ನೇತೃತ್ವ ವಹಿಸಿದ್ದರು.
ಸಾಜ ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯ ಸಾಜ, ಪ್ರ.ಕಾರ್ಯದರ್ಶಿ ಅಬ್ಬು ಹಾಜಿ, ಉಪಾಧ್ಯಕ್ಷ ಇದ್ದು ಕುಂಞಿ ಹಾಜಿ, ಕೋಶಾಧಿಕಾರಿ ಹಮೀದ್ ಸಾಜ ಹಾಗೂ ಜಮಾಅತರು ಉಪಸ್ಥಿತರಿದ್ದರು.