ನಿಶ್ಚಿತಾರ್ಥ : ಅವಿನಾಶ್ ಕೆ.ಎಸ್.-ಚಿತ್ರಾ ಕೆ. April 1, 2025 0 FacebookTwitterWhatsApp ಪುತ್ತೂರು ತಾಲೂಕು ಕೆದಂಬಾಡಿ ಶ್ರಿಧರರವರ ಪುತ್ರಿ ಅವಿನಾಶ್ ಕೆ.ಎಸ್. ಮತ್ತು ಕೊಡಿಪ್ಪಾಡಿ ಕೋಡಿಮನೆ ಕೃಷ್ಣಪ್ಪ ಗೌಡರ ಪುತ್ರಿ ಚಿತ್ರಾ ಕೆ.ರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ಮಾ.30ರಂದು ನಡೆಯಿತು.