ನರೇಂದ್ರ ಪದವಿಪೂರ್ವ ಕಾಲೇಜಿನ ಶ್ರೀಶ ಕುಮಾರ್ ಕಾಲೇಜಿಗೆ ಟಾಪರ್

0

ಪುತ್ತೂರು: ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜು ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶ್ರೀಶ ಕುಮಾರ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ 583 ಅಂಕದೊಂದಿಗೆ ( ಶೇಕಡಾ ತೊಂಭತ್ತೇಳು ) ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಬೈಪಾಸ್ ಬಪ್ಪಳಿಗೆ ನಿವಾಸಿ , ಪ್ಲಂಬಿಂಗ್ ಕಂಟ್ರಾಕ್ಟರ್ ಸುರೇಶ್ ಕುಮಾರ್ ಎಂ ಹಾಗೂ ಇ ಎಸ್ ಆರ್ ಪ್ರೆಸಿಡೆನ್ಸಿ ಆಂಗ್ಲ ಮಾದ್ಯಮ ಶಾಲೆ ಮರೀಲ್ ಶಿಕ್ಷಕಿ ಸುಶಾಂತಿ ಟಿ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here