ಮಡ್ಯಂಗಳ: ಕರೆಂಟ್‌ ಕಂಬದ ಮೇಲೆ ಬಿದ್ದ ಮರ

0

ಮಡ್ಯಂಗಳದಲ್ಲಿ ಎ.9ರ ರಾತ್ರಿ ಬಂದ ಗಾಳಿ ಮಳೆ ಪರಿಣಾಮ ಕರೆಂಟ್‌ ಕಂಬದ ಮೇಲೆ ಮರದ ಗೆಲ್ಲು ಬಿದ್ದಿದ್ದು ಅದನ್ನು ತೆರವುಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಟಿಂಬರ್‌ ಸಂಶುದ್ದೀನ್‌ ಕುಂಬ್ರ, ಕೌಡಿಚ್ಚಾರು ಇಕ್ಬಾಲ್‌ ಹುಸೈನ್‌, ಕುಂಬ್ರ ಜೆಇ, ಲೈನ್‌ ಮಾನ್ ಗಳಾದ ಸಂದೇಶ್‌, ನವೀನ್‌ ಸೇರಿದಂತೆ ಮೆಸ್ಕಾಂ ಸಿಬ್ಬಂದಿಗಳ ಸಹಕಾರದಿಂದ ಮರವನ್ನು ತೆರವುಗೊಳಿಸಲಾಯಿತು.

LEAVE A REPLY

Please enter your comment!
Please enter your name here