ಪುತ್ತೂರು: ಕೋಡಿಂಬಾಡಿಯಲ್ಲಿ ಅತ್ರಿವನ ಆಯುರ್ವೇದ ಚಿಕಿತ್ಸಾಲಯ ಹಾಗೂ ಯೋಗಧಾಮ ಎ.13ರಂದು ಶುಭಾರಂಭಗೊಳ್ಳಲಿದೆ.
ಕಟ್ಟಡದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದು, ಡಾ.ವಿಷ್ಣು ಭಟ್ ಮತ್ತು ಉಷಾ ವಿಷ್ಣು ಭಟ್ ದೀಪ ಪ್ರಜ್ವಲನೆಯ ಮೂಲಕ ಕಛೇರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಮಾಲಕರಾದ ಡಾ. ದತ್ತಾತ್ರೇಯ ಹಾಗೂ ಡಾ. ಧೃತಿ ದತ್ತಾತ್ರೇಯ ತಿಳಿಸಿದ್ದಾರೆ.