ಪುತ್ತೂರು : ಕಾಣಿಯೂರು ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಉತ್ತಮ್ ಗುಂಡಿಗದ್ದೆ( ಪದ್ಮನಾಭ ಮತ್ತು ಹೇಮಾವತಿ ದಂಪತಿ ಪುತ್ರ) ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 593 ಅಂಕಗಳನ್ನು ಪಡೆದಿರುವ ಹಿನ್ನಲೆಯಲ್ಲಿ ಕಾಣಿಯೂರು ಪ್ರಾಥಮಿಕ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ, ಶಿಕ್ಷಕಿಯರಾದ ಸುಜಯ, ಭಾರತಿ ಮತ್ತು ವೀಕ್ಷಿತಾ ಉಪಸ್ಥಿತರಿದ್ದರು.