ಪುತ್ತೂರು: ಕಾೖಮಣ ಗ್ರಾಮದ ಬೈತ್ತಡ್ಕ ನಿವಾಸಿ ಗಣಪಯ್ಯ ಗೌಡ(70ವ.)ರವರು ಅಲ್ಪಕಾಲದ ಅಸೌಖ್ಯದಿಂದ ಎ.12ರಂದು ನಿಧನರಾದರು.
ಮೃತರು ಪತ್ನಿ ಹೊನ್ನಮ್ಮ, ಪುತ್ರ ಗಂಗಾಧರ ಬೈತ್ತಡ್ಕ, ಸೊಸೆ ರೂಪಶ್ರೀ, ಪುತ್ರಿ ಶೋಭಾ ಉಮೇಶ್ ಮರ್ಲಾಣಿ, ಅಳಿಯ ಉಮೇಶ್ ಮರ್ಲಾಣಿ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.