ಸವಣೂರು : ಸವಣೂರು ಗ್ರಾ.ಪಂ.ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು,ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್,ಚೆನ್ನು ಮುಂಡೋತಡ್ಕ,ಎಂ.ಎ.ರಫೀಕ್, ಬಾಬು ಎನ್,ಭರತ್ ರೈ ,ಶೀನಪ್ಪ ಶೆಟ್ಟಿ ನೆಕ್ರಾಜೆ,ಮಾಜಿ ಸದಸ್ಯೆ ಮೀನಾಕ್ಷಿ ಬಂಬಿಲ,ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ಜಯಾ ಕೆ.,ಜಯಶ್ರೀ ,ಯತೀಶ್ ಕುಮಾರ್ ಮೊದಲಾದವರಿದ್ದರು.
ಪಿಡಿಓ ವಸಂತ ಶೆಟ್ಟಿ ಅವರು ಸಂವಿಧಾನ ಪೀಠಿಕೆ ಓದಿದರು.