ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೮.೩೦ರಿಂದ ತುಲಾಭಾರ ಸೇವೆ, ರಾತ್ರಿ ಉತ್ಸವ, ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಕಿರುವಾಳು, ಪಾಲಕಿ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ
ಪುತ್ತೂರು ನಗರ ಉಪವಿಭಾಗ ಕಚೇರಿಯಲ್ಲಿ ಬೆಳಿಗ್ಗೆ ೧೧ರಿಂದ ಮೆಸ್ಕಾಂ, ಪುತ್ತೂರು ನಗರ, ಕುಂಬ್ರ ಗ್ರಾಮಾಂತರ ಉಪವಿಭಾಗ ಮಟ್ಟದ ಜನ ಸಂಪರ್ಕ ಸಭೆ
ಗೋಳಿತ್ತೊಟ್ಟು ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ರಿಂದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗೋಳಿತ್ತೊಟ್ಟು ವಲಯ (ಗೋಳಿತ್ತೊಟ್ಟು, ನೆಲ್ಯಾಡಿ, ಪಟ್ಟೂರು) ಘಟ ಸಮಿತಿಯ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯದತ್ತ ವ್ರತಪೂಜೆ
ಪುಣ್ಚಪ್ಪಾಡಿಯಲ್ಲಿ ರಾತ್ರಿ ೭ರಿಂದ ಸುದರ್ಶನ ಹೋಮ, ಅನ್ನಸಂತರ್ಪಣೆ
ಕಡಬ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಶ್ರೀ ಗುರುವಂದನೆ, ಪುಣ್ಯಾಹವಾಚನ, ಭಜನೆ, ದ್ವಾದಶನಾರಿಕೇಳ ಮಹಾಗಣಪತಿ ಹೋಮ, ಸಂಜೆ ೬ರಿಂದ ಶ್ರೀ ಚಂಡೀಸಪ್ತಶತೀಪಾರಾಯಣ, ರಾಕ್ಷೆಘ್ನ ಹೋಮ, ವಾಸ್ತುಪೂಜಾ, ವಾಸ್ತುಹೋಮ, ವಾಸ್ತುಬಲಿ, ದಿUಲಿ, ೭.೩೦ರಿಂದ ನೃತ್ಯಾರ್ಪಣೆ, ರಾತ್ರಿ ೯ರಿಂದ ಸಂಗೀತ ರಸಮಂಜರಿ
ಬಳ್ಪ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಶುಭವಿವಾಹ
ಕಡಬ ಅನುಗ್ರಹ ಸಭಾಭವನದಲ್ಲಿ ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ವೆ ಭವಾನಿ ಮತ್ತು ಶಿವಣ್ಣ ಗೌಡರ ಪುತ್ರ ಹರಿಪ್ರಸಾದ್ ಕೆ. ಮತ್ತು ಕಡಬ ತಾಲೂಕು ೧೦೨ನೇ ನೆಕ್ಕಿಲಾಡಿ ಗ್ರಾಮದ ಡೆಪ್ಪುಣಿ ಹರಿಣಾಕ್ಷಿ ಮತ್ತು ಪೆರ್ಗಡೆ ಗೌಡರ ಪುತ್ರಿ ನಮಿತ ಡಿ.ಪಿ ಯವರ ವಿವಾಹ
ಗೃಹಪ್ರವೇಶ
ಕುದ್ಮಾರು ಗ್ರಾಮದ ಬರೆಪ್ಪಾಡಿ ಕೆರೆನಾರು ಎಂಬಲ್ಲಿ ನೂತನ ಮನೆ ಶಿವಕೃಪಾದ ಗೃಹಪ್ರವೇಶ