ಉಪ್ಪಿನಂಗಡಿ: ಪುತ್ತೂರಿನ ಹಳೆ ಅರುಣಾ ಟಾಕೀಸ್ ಬಳಿಯ ಮಹಾಲಕ್ಷ್ಮೀ ಕೋಲ್ಡ್ ಹೌಸ್‌ನ ಎದುರುಗಡೆ ಏರ್‌ಟೆಲ್‌ನ ಅಧಿಕೃತ ಶೋ ರೂಂ ‘ಏರ್‌ಟೆಲ್ ಸ್ಟೋರ್’ ಎ.24ರಂದು ಬೆಳಗ್ಗೆ 10ಗಂಟೆಗೆ ಶುಭಾರಂಭಗೊಳ್ಳಲಿದೆ.
ಅತಿಥಿಗಳಾಗಿ ಏರ್‌ಟೆಲ್ ನ ಝೆಡ್‌ಬಿಎಂ ದೀಪಕ್ ಪಿ.ವಿ., ಝೆಡ್‌ಎಸ್‌ಎಂ ಜೋಯಪ್ಪ ಸಿ.ಎಸ್., ಟಿಎಸ್‌ಎಂ ಅನೀಶ್ ಎಂ. ಭಾಗವಹಿಸಲಿದ್ದಾರೆ. ಏರ್‌ಟೆಲ್‌ಗೆ ಸಂಬಂಧಪಟ್ಟ ಎಲ್ಲಾ ಸಿಮ್ ಕಾರ್ಡ್‌ಗಳೂ, ಎಂಎನ್‌ಪಿ, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಏರ್‌ಟೆಲ್ ವೈಫೈ ಸೇರಿದಂತೆ ಏರ್‌ಟೆಲ್‌ಗೆ ಸಂಬಂಧಪಟ್ಟ ಎಲ್ಲಾ ಸೇವೆಗಳು ಒಂದೇ ಸೂರಿನಲ್ಲಿ ಲಭ್ಯವಾಗಲಿದೆ ಎಂದು ಉಪ್ಪಿನಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿ ಏರ್‌ಟೆಲ್‌ನ ಅಧಿಕೃತ ವಿತರಕರಾಗಿರುವ ಪ್ರಶಾಂತ್ ಡಿಕೋಸ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.