ಪುತ್ತೂರು ತಾಲೂಕು, ಆರ್ಯಾಪು ಗ್ರಾಮದ, ದೇವಸ್ಯ, ಪವನ ನಿಲಯ ವೇದಾವತಿ ಮತ್ತು ದೇವಯ್ಯ ಗೌಡರ ಪುತ್ರಿ ಮೇಘನಾ ಮತ್ತು ಸುಳ್ಯ ತಾಲೂಕು, ಕೊಡಿಯಾಲ ಗ್ರಾಮದ, ರಾಮಕುಮೇರಿ, ಮರಕ್ಕಡ, ಶ್ರೀ ಲಕ್ಷ್ಮೀ ನಿಲಯ ಪುಷ್ಪಾವತಿ ಮತ್ತು ರವೀಂದ್ರ ಗೌಡರ ಪುತ್ರ ಪ್ರತೀಕ್ ರವರ ವಿವಾಹವು ಪುತ್ತೂರು-ತೆಂಕಿಲ, ಬೈಪಾಸ್ ರಸ್ತೆ, ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಎ.21ರಂದು ನಡೆಯಿತು.