ಎಣ್ಮೂರು ಮರಕ್ಕಡ ಕುಲಾಯಿತ್ತೋಡಿ ಗುತ್ತು ದಿ. ಮುತ್ತಣ್ಣ ಶೆಟ್ಟಿ ಮತ್ತು ಪುವನಡ್ಕ ಗುತ್ತು ದಿ. ಬಾಲಕೃಷ್ಣ ರೈಗಳ ಮೊಮ್ಮಗ, ಮೇನಾಲ ಕನ್ನಟ್ಟಿಮಾರ್ ವಿಶ್ವನಾಥ ರೈಗಳ ಅಳಿಯ ಚಿ| ಸೂರಜ್ ಮತ್ತು ಕುತ್ಯಾರ್ ಪಾಣಿಮಾರು ಗುತ್ತು ಶ್ರೀಮತಿ ವಿದ್ಯಾಲತಾ ಉದಯ ಶೆಟ್ಟಿಯವರ ಪುತ್ರಿ, ದಿ. ಕೊರಟ್ಟುಗುತ್ತು ಗೋಪಾಲ ಶೆಟ್ಟಿಯವರ ಮೊಮ್ಮಗಳು, ಅಡ್ವೆ ಕೆಂಗಡಗುತ್ತು ದಿನೇಶ್ ಶೆಟ್ಟಿ ಸೊಸೆ ಹಾಗೂ ರಮಿತಾ ಶೆಟ್ಟಿಯ ಸಹೋದರಿ ಚಿ.ಸೌ. ಸುಶ್ಮಿತ ಅವರ ವಿವಾಹವು ಏ.23 ರಂದು ಉಚ್ಚಿಲ ಮೊಗವೀರ ಮಾಧವ ಮಂಗಲ ಸಭಾಭವನದಲ್ಲಿ ಜರುಗಿತು.
ಔತಣಕೂಟವು ಏ.24 ರಂದು ಪುತ್ತೂರಿನ ಅರುಣಾ ಕಲಾಮಂದಿರದಲ್ಲಿ ನಡೆಯಲಿದೆ.