ಅರಿಯಡ್ಕ: ಆಕಸ್ಮಿಕ ವಿದ್ಯುತ್ ಶಾಕ್ ತಗುಲಿ ಮಹಿಳೆ ಸಾವು April 30, 2025 0 FacebookTwitterWhatsApp ಅರಿಯಡ್ಕ: ಅರಿಯಡ್ಕ ಗ್ರಾಮದ ಬೇಂಗತ್ತಡ್ಕ ದೇವಪ್ಪ ನಾಯ್ಕ ರವರ ಧರ್ಮಪತ್ನಿ ಭಾಗೀರಥಿ (ವ.59) ರವರು ಎ.30ರಂದು ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ನಿಧನ ಹೊಂದಿದರು. ಮೃತರು ಪುತ್ರ ಯೋಗೀಶ್, ಪುತ್ರಿ ದೀಕ್ಷಾ, ಅಳಿಯ ಅವಿನಾಶ್ ಹಾಗೂ ಮೊಮ್ಮಗಳು, ಬಂಧು ಮಿತ್ರರನ್ನು ಅಗಲಿದ್ದಾರೆ.