ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ.97.40 ಫಲಿತಾಂಶ

0

ರಾಮಕುಂಜ: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ 2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ.97.40 ತೇರ್ಗಡೆ ಫಲಿತಾಂಶ ಬಂದಿದೆ.


ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 154 ವಿದ್ಯಾರ್ಥಿಗಳ ಪೈಕಿ 150 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 31 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 85 ವಿದ್ಯಾರ್ಥಿಗಳು ಪ್ರಥಮ, 26 ವಿದ್ಯಾರ್ಥಿಗಳು ದ್ವಿತೀಯ, 8 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿತೇರ್ಗಡೆ ಹೊಂದಿದ್ದಾರೆ. ಜ್ಯೋತಿ (616), ಭವಿತ್ ಜಿ.(603), ಅಭಿದೀಕ್ಷಾ (599), ಮಹಮ್ಮದ್ ಅಸ್ಲಂ (599), ವರ್ಷಾ ಜಿ (591) , ಕಲ್ಪಿತಾ ಎನ್(586), ಸುಶಾಂತ್ (585), ಚಿಂತನ್ ಕೆ (584), ಕೃಪಾ ಕೆ.(583), ವರ್ಷಣ್ ಎಸ್ (583), ನಿರೀಜ್ಞಾ (580), ಝಾಹಿದಾ (568), ಫಾತಿಮತ್ ಫಾಹಿಝಾ (565), ಯಶ್ವಿತಾ(563), ಲಿಖಿತ್ ಕೆ.(561), ರಿತೇಶ್ ಜಿ.(560), ಕೀರ್ತನಾ (559), ವಿಘ್ನೇಶ್ (556), ಕಾವ್ಯಶ್ರೀ (552), ಮಹಮ್ಮದ್ ಸಹಲ್ (549), ಶರಣ್ಯ (549), ವರ್ಷಾ ಎನ್ ಕೆ(549), ಆನಂದ(547), ಪ್ರತೀಕ್ಷ್(542), ಧನುಷ್ (539), ಜಿತೇಶ್ (539), ಯಜ್ಞ (536), ಧನುಷ್ ಎ ಗೌಡ (535), ಕಾರ್ತಿಕ್ ಟಿ (535), ಕುಮಾರ್ ಎ. (532), ತೇಜಸ್‌ಕುಮಾರ್ (532) ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here