ಪಾಲ್ತಾಡಿ : ಕಾಯರಗುರಿ ಸಿಡಿಲು ಬಡಿದು ಮನೆಗೆ ಹಾನಿ

0

ಸವಣೂರು : ಪಾಲ್ತಾಡಿ ಗ್ರಾಮದ ಕಾಯರ್ ಗುರಿ ಎಂಬಲ್ಲಿ  ವಿಶ್ವನಾಥ ಎಂಬವರ ಮನೆಗೆ ಸಂಜೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಅಂದಾಜು 75000 ರೂ. ನಷ್ಟವಾಗಿದೆ.

ಸ್ಥಳಕ್ಕೆ ಸವಣೂರು ಗ್ರಾ.ಪಂ.ಸದಸ್ಯರಾದ ತಾರಾನಾಥ ಬೊಳಿಯಾಲ, ಹರೀಶ್ ಕೆ.ಜಿ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here