ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಗೆ 100 ಶೇಕಡ ಫಲಿತಾಂಶ

0

ಪುತ್ತೂರು: ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿಗೆ 100 ಶೇಕಡ ಫಲಿತಾಂಶ ಬಂದಿದೆ . ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಉತ್ತಮ ಅಂಕವನ್ನು ಪಡೆದಿದ್ದಾರೆ.


9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ಸಫ್ವಾನ್ ಇಬ್ರಾಹಿಂ (597). ಅದಿತಿ. (591). ಜಸ್ಮಿತಾ (566). ಅಮೃತಾ (565) ವೀಕ್ಷಿತಾ (564.) ಕೃತಿ (550 )ಮಹಮ್ಮದ್ ಶಫೀಕ್.(547) ಆಯುಷತ್ ಮುಹ್ಸೀನ .(543.)

LEAVE A REPLY

Please enter your comment!
Please enter your name here