ಪುತ್ತೂರು: ೨೦೨೫ ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ – ೧ ರಲ್ಲಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ, ಇಲ್ಲಿ ಶೇ. ೯೮% ಫಲಿತಾಂಶ ಬಂದಿರುತ್ತದೆ. ಒಟ್ಟು ೬೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೨೪ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೩೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ೩ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
೧. ಕೆ ಕೇಶವ ಮತ್ತು ಹೇಮಲತಾ ಬಿ ದಂಪತಿಗಳ ಪುತ್ರಿ ಬಿಂದ್ಯಾ ಕೆ (೬೧೦)
೨. ಕೊರಗಪ್ಪ ರೈ ಮತ್ತು ಸುಜಾತ ದಂಪತಿಗಳ ಪುತ್ರ ಸೂರಜ್ ಎಂ (೬೦೨)
೩. ಪ್ರಫುಲ್ಲಚಂದ್ರ ಸಿ ಹೆಚ್ ಮತ್ತು ಸುಚಿತ್ರ ಕೆ ದಂಪತಿಗಳ ಪುತ್ರ ಚಿನ್ಮಯಿ ಕೆ (೬೦೧)
೪. ವಿಶ್ವನಾಥ ರೈ ಮತ್ತು ಸುಮಲಿನಿ ವಿ ರೈ ದಂಪತಿಗಳ ಪುತ್ರಿ ಧ್ವನಿ (೫೯೭)
೫. ನಾರಾಯಣ ಕೆ ಮತ್ತು ವಿದ್ಯಾಲತಾ ಕೆ ದಂಪತಿಗಳ ಪುತ್ರ ಅಭಿಷೇಕ್ ಎನ್ (೫೯೬)
೬. ರಘು ರೈ ಎಂ ಮತ್ತು ಪೂರ್ಣಿಮಾ ಪಿ ರೈ ದಂಪತಿಗಳ ಪುತ್ರಿ ಇಷಾ ಎಸ್ ರೈ (೫೯೫)
ಬಿ ಆರ್ ಸುಮಂತ್ ಮತ್ತು ಜಯಶ್ರೀ ದಂಪತಿಗಳ ಪುತ್ರಿ ಸ್ನೇಹ ಎಸ್ (೫೯೫)
೭. ಆಲ್ಬರ್ಟ್ ಡಿ ಸೋಜ ಮತ್ತು ಗ್ರೇಸಿ ಡಿಸೋಜ ದಂಪತಿಗಳ ಪುತ್ರ ಅಶ್ವಿನ್ ಡಿಸೋಜ (೫೯೩)
೮. ನಿತ್ಯಾನಂದ ಮತ್ತು ರೇಷ್ಮಾ ದಂಪತಿಗಳ ಪುತ್ರ ಸುಧನ್ವ ಬಿ (೫೯೧)
೯. ವಿನಯ್ ಕುಮಾರ್ ಕೆ ಮತ್ತು ಕುಸುಮಾವತಿ ಬಿ ದಂಪತಿಗಳ ಪುತ್ರ ಅನುದೀಪ್ ಕೆ(೫೮೫)
೧೦. ಅಶೋಕ ಮತ್ತು ಹೇಮಲತಾ ದಂಪತಿಗಳ ಪುತ್ರ್ರ ಚಿಂತನ್ ಎ (೫೮೦)
೧೧. ದಿನೇಶ್ ಕುಮಾರ್ ಪಿ ಎ ಮತ್ತು ಸವಿತಾ ಕೆ ದಂಪತಿಗಳ ಪುತ್ರ ದಿಗಂತ್ ಪಿ ಡಿ (೫೭೪)
೧೨. ಅಶೋಕ ನಾಯ್ಕ ಮತ್ತು ವಿದ್ಯಾ ಎನ್ ದಂಪತಿಗಳ ಪುತ್ರ ಚರಣ್ ರಾಜ್ ಎಂ (೫೭೩)
೧೩. ಸತ್ಯನಾರಾಯಣ ಎಸ್ ಮತ್ತು ಚಂದ್ರಿಕಾ ಎನ್ ದಂಪತಿಗಳ ಪುತ್ರಿ ಜಾಹ್ನವಿ (೫೬೫)
ವಿಶ್ವನಾಥ ರೈ ಎಂ ಮತ್ತು ಯೋಗಾಕ್ಷಿ ಪಿ ದಂಪತಿಗಳ ಪುತ್ರಿ ಪ್ರೀತಿಕಾ ವಿ ರೈ (೫೬೫)
೧೪. ಲೋಕೇಶ ಎಸ್ ಮತ್ತು ಸವಿತಾ ರೈ ದಂಪತಿಗಳ ಪುತ್ರಿ ತೃಪ್ತಿ ರೈ (೫೬೦)
೧೫. ವಿಶ್ವನಾಥ್ ರೈ ಕೆ ಮತ್ತು ಗೀತಾ ರೈ ಕೆ ದಂಪತಿಗಳ ಪುತ್ರಿ ಅನ್ವಿತಾ ಕೆ (೫೫೨)
ಐತ್ತಪ್ಪ ಗೌಡ ಎಂ ಮತ್ತು ವೀಣಾ ಕೆ ದಂಪತಿಗಳ ಪುತ್ರಿ ಡಿ ಎ ಕೃತಜ್ಞಾ (೫೫೨)
೧೬. ಸುಖೇಶ ರೈ ಎನ್ ಮತ್ತು ಪ್ರಶಾಂತಿ ರೈ ಕೆ ದಂಪತಿಗಳ ಪುತ್ರಿ ಸಾನಿಕಾ ರೈ (೫೫೧)
೧೭. ಶರೀಫ್ ಮತ್ತು ಫೌಝೀಯಾ ದಂಪತಿಗಳ ಪುತ್ರಿ ಫಾತಿಮತ್ ನಿಶಾ (೫೪೯)
೧೮. ಪ್ರವೀಣ್ ಕುಮಾರ್ ವೈ ಮತ್ತು ಅಕ್ಷತಾ ಪಿ ಎಂ ದಂಪತಿಗಳ ಪುತ್ರಿ ರಿತ್ವಿಕಾ ವೈ (೫೪೮)
೧೯. ಉದಯ ಕುಮಾರ್ ಕೆ ಮತ್ತು ಮಮತಾ ಹೆಚ್ ದಂಪತಿಗಳ ಪುತ್ರ ಧನ್ವಿತ್ ಯು ಆರ್(೫೩೯)
೨೦. ವೇಣುಗೋಪಾಲ ಪಿ ಎಸ್ ಮತ್ತು ಸ್ವಪ್ನ ವಿ ಕೆ ದಂಪತಿಗಳ ಪುತ್ರ ವ್ಯಾಸ ವಿ ಕೆ(೫೩೮)
೨೧. ಈಶ್ವರಚಂದ್ರ ಕೆ ಆರ್ ಮತ್ತು ಮಹಾಲಕ್ಷ್ಮಿ ಕೆ ವಿ ದಂಪತಿಗಳ ಪುತ್ರ ಶ್ರೀಶ ಇ ಕೆ(೫೩೪)