ನೂಜಿಬಾಳ್ತಿಲ ಬೆಥನಿ ಪ್ರೌಢ ಶಾಲೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ 92.10 ಫಲಿತಾಂಶ

0

ಕಡಬ: ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢ ಶಾಲೆಗೆ ಶೇ. 92.10 ಫಲಿತಾಂಶ ಲಭಿಸಿದೆ.


ಪರೀಕ್ಷೆ ಬರೆದ 38 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ
ಉತ್ತೀರ್ಣರಾಗಿರುತ್ತಾರೆ.


ಶೀನಪ್ಪ ಕುಂಬಾರ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಕುಮಾರಿ ಚೈತ್ರ ಕೆ ಅವರು 609 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾಳೆ. ಕು. ಲಾವಣ್ಯ ಕೆ . 588, ದ್ವಿತೀಯ ಸ್ಥಾನ. ಸುಚಿತ್ರ 552, ಆತ್ಮಿಕ 527, ಉಜ್ವಲ್ 524, ಮಾನ್ಯ 522, ಅಮೂಲ್ಯ ಸುರೇಂದ್ರ 503. ಅಂಕಗಳನ್ನು ಗಳಿಸಿದ್ದಾರೆ.

LEAVE A REPLY

Please enter your comment!
Please enter your name here