ಕಡಬ: ಇಲ್ಲಿನ ಕ್ಯಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಎಸ್. ಎಸ್.ಎಲ್.ಸಿ.ಯಲ್ಲಿ ಶೇ,97 ಫಲಿತಾಂಶ ಲಭಿಸಿದೆ.ಶಾಲೆಯಿಂದ ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 15 ವಿದ್ಯಾರ್ಥಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದು, 2 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 9 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ 7 ಮಂದಿ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಗ್ರೀಷ್ಮ 608 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ, ಗ್ರೀಷ್ಮ ಪಿ.604 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಶ್ರೇಯಾ ಯು.ಎಸ್.(601), ವೈಶಾಲಿ ಬಿ.(601), ಯಾನ್ವಿತ ಎಂ.ಕೆ(600), ವಿನಿತ್ ಕುಮಾರ್ ಎಸ್. ಎನ್.(599), ಅಭಿಷ್ಟ ಕೆದ್ಲಾಯ(592), ಮಾನ್ಯ ಡಿ.(584), ಸಿಂಚನ ಎ,(574), ತನ್ವಿ ವಿ. ರೈ(574), ಹರ್ಷದೀಪ್ ಕೆ.ಎಸ್.(567), ರತ್ನಕುಮಾರಿ(566),ಭುವನ್ ರೈ(559), ಆದಂ ಸಲೀದ್(555), ಆನ್ ಮರೀಯ ಪಿ.ಎಸ್.(545) ಅಂಕಗಳನ್ನು ಪಡೆದಿದ್ದಾರೆ.