ಪುತ್ತೂರು: ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ವೈದ್ಯಕೀಯ ಶಿಬಿರದ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾಗಿ ಉದಯ ಕುಮಾರ್ ರೈ ಎಸ್., ಕಾರ್ಯದರ್ಶಿಯಾಗಿ ಶಶಿಕಲಾ ನಿರಂಜನ್ ರೈ ಹಾಗೂ ಸಂಚಾಲಕರಾಗಿ ಡಾ. ಸುರೇಶ್ ಪುತ್ತೂರಾಯ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಯಾಗಿ ಉಮೇಶ್ ಎಸ್.ಕೆ., ಗೌರವ ಸದಸ್ಯರಾಗಿ ಜಯಕುಮಾರ್ ಆರ್. ನಾಯರ್, ಲಕ್ಷ್ಮಣ ಬೈಲಾಡಿ, ವಿನ್ಯಾಸ್ ಯು.ಎಸ್., ಪ್ರೇಮ ಸಂಪ್ಯ, ರವಿಚಂದ್ರ ಆಚಾರ್ಯ, ಆದರ್ಶ ಮೊಟ್ಟೆತಡ್ಕ, ಮೀನಾಕ್ಷಿ ಗೌಡ, ಮೋಹನ್ ರಾವ್, ಡಾ. ವೇಣುಗೋಪಾಲ್, ಡಾ. ಸಾಯಿ ಪ್ರಕಾಶ್, ಹರಿಣಿ ಪುತ್ತೂರಾಯ, ಅನಿಲ್ ಕಾಮತ್, ಸಂತೋಷ್ ವಾಗ್ಲೆ, ಪ್ರೇಮ ಸಿಸ್ಟರ್, ಸಮಿತಿ ಸದಸ್ಯರಾಗಿ ಜನಾರ್ದನ ಗೌಡ ಕೊಲ್ಯ, ರವಿನಾಥ್ ಗೌಡ ಬೈಲಾಡಿ, ಚೇತನ್ ಮೊಟ್ಟೆತಡ್ಕ, ದಕ್ಷಿತ್ ಮೊಟ್ಟೆತಡ್ಕ, ಸಂತೋಷ್ ಕುಮಾರ್ ಕೆ ಮುಕ್ರಂಪಾಡಿ, ಸುರೇಶ್ ಮುಕ್ವೆ, ಜಯರಾಮ ಟಿ. ಪಂಜಳ, ಉದಯಕುಮಾರ್ ಬಲ್ಲಾಳ್, ಸುರೇಶ್ ಉದಯಗಿರಿ, ನವೀನ್ ಕುಕ್ಕಾಡಿ, ನಾರಾಯಣ ನಾಯಕ್ ಮುಕ್ರಂಪಾಡಿ, ದಿನೇಶ್ ಬಿಗ್ಬಾಸ್, ರವಿ ಗೌಡ ಬೈಲಾಡಿ, ಕುಂಞಣ್ಣ ಗೌಡ ಬೈಲಾಡಿ, ಸಾಕ್ಷಿ ಗೌಡ ಸಂಪ್ಯ ಹಾಗೂ ತೇಜಸ್ ಗೌಡ, ಅಶ್ವಿನಿ ರವೀಂದ್ರ ಸಂಪ್ಯ, ನೀಲಮ್ಮ ಮಲಾರ್ ಹಾಗೂ ಸಂದೀಪ್ ಸಂಪ್ಯರವರನ್ನು ಆಯ್ಕೆ ಮಾಡಲಾಯಿತು.