SSLC ಪರೀಕ್ಷೆ : ರಾಜ್ಯಮಟ್ಟದಲ್ಲಿ ಆರನೇ ರ್‍ಯಾಂಕ್ ಪಡೆದ ಆದೀಶ್ ಜೈನ್ May 3, 2025 0 FacebookTwitterWhatsApp ಪುತ್ತೂರು: ಆದೀಶ್ ಜೈನ್ ಇವರು SSLC ಪರೀಕ್ಷೆಯಲ್ಲಿ 625ರಲ್ಲಿ 620 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಆರನೇ ರ್‍ಯಾಂಕ್ ಪಡೆದಿದ್ದಾರೆ. ಇವರು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ. ಪುತ್ತೂರು ನಿವಾಸಿಯಾದ ಬೆದ್ರಾಜೆ ಯಶೋಧರ ಜೈನ್ ಮತ್ತು ಮಮತಾ ಯಶೋಧರ್ದಂಪತಿಗಳ ಸುಪುತ್ರ.