ಪುತ್ತೂರು ಮುಳಿಯ ಗೋಲ್ಸ್ & ಡೈಮಂಡ್ಸ್ನ ಅಪರಂಜಿ ರೂಫ್ ಗಾರ್ಡನ್, ೩ನೇ ಮಹಡಿ, ಸುಲೋಚನಾ ಟವರ್ಸ್ನಲ್ಲಿ ಸಂಜೆ ೬.೩೦ರಿಂದ ಶ್ರೀರಾಮ ಪುನರಾಗಮನ ನೃತ್ಯರೂಪಕ
ಪುತ್ತೂರು ಅರುಣಾ ಥಿಯೇಟರ್ ಬಳಿಯ ಬ್ರಹ್ಮನಗರದಲ್ಲಿ ನಡುಮುಂದೀಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಟ್ರಸ್ಟ್ನ ವತಿಯಿಂದ ಸಂಜೆ ೪ಕ್ಕೆ ಅಗ್ನಿಸ್ಪರ್ಶ, ಅಮ್ಮನವರ ಭಂಡಾರ ಏರುವುದು
ಬಪಳಿಗೆ ರಾಗಿಕುಮೇರಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ರಾತ್ರಿ ೮ರಿಂದ ಶ್ರೀ ಅಲೇರ ಪಂಜುರ್ಲಿ, ಸತ್ಯಸಾರಮಣಿ ದೈವಗಳಿಗೆ ತಂಬಿಲ ಸೇವೆ
ಕಲ್ಲಾರೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಬೆಳಿಗ್ಗೆ ೧೦ರಿಂದ ಸ್ಯಾಂಡ್ ಆರ್ಟ್ ತರಬೇತಿ
ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಿಗ್ಗೆ ೮.೩೫ಕ್ಕೆ ನಿತ್ಯಮಹಾಪೂಜೆ, ಮಧ್ಯಾಹ್ನ ೧೧.೩೦ಕ್ಕೆ ಶ್ರೀ ದೇವರಿಗೆ ಹೊರೆಕಾಣಿಕೆ ಸಮರ್ಪಣೆ, ೧೨.೧೫ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ
ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೧೧ಕ್ಕೆ
ರಾಜಗೋಪುರ, ರಥಬೀದಿಯಲ್ಲಿ ಮಹಾದ್ವಾರದ ಶಿಲಾನ್ಯಾಸ
ಕಾಯಿಮಣ ಗ್ರಾಮದ ಮುಂಡಾಳ ತರವಾಡು ಮನೆಯಲ್ಲಿ ಬೆಳಿಗ್ಗೆ ೬ರಿಂದ ಶಿರಾಡಿ ರಾಜನ್ ದೈವ, ಧರ್ಮದೈವ ರುದ್ರಚಾಮುಂಡಿ ನೇಮೋತ್ಸವ, ಮಧ್ಯಾಹ್ನ ೧೨ಕ್ಕೆ ಗುಳಿಗ ದೈವದ ನೇಮೋತ್ಸವ, ಅನ್ನಸಂತರ್ಪಣೆ
ಶೃಂಗೇರಿಯಲ್ಲಿ ಧರ್ಮ ಶಿಕ್ಷಣ ತರಗತಿ ಉದ್ಘಾಟನೆ
ಶುಭಾರಂಭ
ಪೆರುವಾಯಿ ಮುಚ್ಚಿರ ಪದವುನಲ್ಲಿ ಬೆಳಿಗ್ಗೆ ೯.೧೫ಕ್ಕೆ ಫಾತಿಮ ಮಾತೆ ದೇವಾಲಯದ ಫಾತಿಮಾ ಮಾತಾ ಸಮುದಾಯ ಭವನದ ಉದ್ಘಾಟನೆ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ೧೨ಕ್ಕೆ ಸೀತಾರಾಮ ಗೌಡ ಪೆರಾಬೆ ಪಟ್ಟೆಯವರ ಉತ್ತರಕ್ರಿಯೆ