ಅನುಕೂಲಕರ ಸಮಯದಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯಲು ಸುವರ್ಣಾವಕಾಶ

0

ಪುತ್ತೂರು: ಅತ್ಯಂತ ಸುಲಭ ಹಾಗೂ ಆಧುನಿಕ ವಿಧಾನಗಳ ಮೂಲಕ ಶೀಘ್ರವಾಗಿ ಇಂಗ್ಲೀಷ್ ಮಾತನಾಡಲು ಕಲಿಸಿಕೊಡುವ ಪುತ್ತೂರಿನ ಹೆಸರುವಾಸಿಯಾದ ಪ್ರತಿಷ್ಠಿತ ಸಂಸ್ಥೆ, ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ ಇಲ್ಲಿನ ಅರುಣಾ ಕಲಾ ಮಂದಿರದ ಎದುರುಗಡೆಯ ಕೃಷ್ಣಪ್ರಸಾದ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿದೆ. ಇದೀಗ ಉದ್ಯೋಗಸ್ಥರು, ವ್ಯಾಪಾರಸ್ಥರು, ಗೃಹಿಣಿಯರು ಹಾಗೂ ಉದ್ಯೋಗಾಂಕ್ಷಿಗಳಿಗಾಗಿ ಇಂಗ್ಲಿಷ್ ತರಬೇತಿಯ ಬ್ಯಾಚ್ ಮೇ.12ರಿಂದ ಆರಂಭಗೊಳ್ಳಲಿದೆ.

ಸಂಜೆ 5.15 ರಿಂದ 7.15ರವರೆಗೆ ತರಗತಿ ನಡೆಯಲಿದೆ. 40 ದಿನ ತರಗತಿ ನಡೆಯಲಿದ್ದು ತರಬೇತಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಆಸಕ್ತರು ಇದರ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ವಿಟಾಕ್ ಸ್ಪೋಕನ್ ಇಂಗ್ಲಿಷ್ ಅಕಾಡೆಮಿ, ಕೃಷ್ಣಪ್ರಸಾದ್ ಬಿಲ್ಡಿಂಗ್, ಕೆನರಾ ಬ್ಯಾಂಕ್ ಮೇಲ್ಗಡೆ, ಅರುಣಾ ಕಲಾಮಂದಿರದ ಮುಂಭಾಗ, ಮುಖ್ಯರಸ್ತೆ ಪುತ್ತೂರು. ಫೋ:9480491818 ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯ ಸಂಯೋಜಕರಾದ ಸೂರ್ಯನಾರಾಯಣ ಅಡ್ವಳರವರು ತಿಳಿಸಿದ್ದಾರೆ.

ಉಚಿತ ಅಧ್ಯಯನ ಸಾಮಾಗ್ರಿಗಳು, ಪರಿಪೂರ್ಣ ಮಾರ್ಗದರ್ಶನ, ಪ್ರಾಯೋಗಿಕ ತರಗತಿಗಳು ಅಲ್ಲದೆ ಅತ್ಯಲ್ಪ ವೆಚ್ಚದಲ್ಲಿ ವಿಶೇಷ ವೈಯುಕ್ತಿಕ ಗಮನದೊಂದಿಗೆ ಇಂಗ್ಲೀಷ್ ಮಾತನಾಡಲು ತರಬೇತಿ ನೀಡಲಾಗುವುದು. ಈಗಾಗಲೇ ಹಲವಾರು ಉದ್ಯೋಗಾಂಕ್ಷಿಗಳು, ವ್ಯಾಪಾರಸ್ಥರು, ಗೃಹಿಣಿಯರು ಹಾಗೂ ಉನ್ನತ ಹುದ್ದೆಗೆ ಪ್ರಯತ್ನಿಸುವವರು ಇಲ್ಲಿ ಇಂಗ್ಲೀಷ್ ಮಾತನಾಡಲು ಕಲಿತು ತಮ್ಮ ಕನಸನ್ನು ನನಸಾಗಿಸಿದ್ದಾರೆ. ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಂಸ್ಥೆಯ ತರಬೇತಿಯಲ್ಲಿ ಇಂಗ್ಲೀಷ್ ಮಾತನಾಡಲು ಕಲಿತಿದ್ದು ತಮ್ಮ ಶಾಲಾ ಕಾಲೇಜಿನ ಇಂಗ್ಲೀಷ್ ಮಾಧ್ಯಮದ ಶಿಕ್ಷಣವನ್ನು ಅತ್ಯಂತ ಸುಲಭವಾದ ರೀತಿಯಲ್ಲಿ ಮನಗಂಡಿರುತ್ತಾರೆ. ಸ್ವಚ್ಚ ಹಾಗೂ ಶಿಸುಬದ್ಧ ವಾತಾವರಣದಲ್ಲಿ ವಿಟಾಕ್ ಕನಿಷ್ಟ ದಿನಗಳಲ್ಲಿ ಸರಳವಾಗಿ ಇಂಗ್ಲೀಷ್ ಮಾತನಾಡಲು ಕಲಿಸಿ ಕೊಡುವ ಸಂಸ್ಥೆ ಎಂದೇ ಹೆಸರುವಾಸಿಯಾಗಿದೆ.

LEAVE A REPLY

Please enter your comment!
Please enter your name here