ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲಗುತ್ತು ನಿವಾಸಿ ಲೀಲಾವತಿ ಶೆಟ್ಟಿ(70ವ.)ಅವರು ಏ.29ರಂದು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ರಘುರಾಮ ಶೆಟ್ಟಿ, ಸೊಸೆ ವಿಶಾಲಾಕ್ಷಿ ಆರ್.ಶೆಟ್ಟಿ, ಪುತ್ರಿ ಶಶಿಕಲಾ ಶೆಟ್ಟಿ, ಅಳಿಯ ಅಶೋಕ ಶೆಟ್ಟಿ ಕೊಲ್ಯೊಟ್ಟು, ಮೊಮ್ಮಕ್ಕಳಾದ ವಿರಾಜ್ ಆರ್.ಶೆಟ್ಟಿ, ತಶ್ವಿಕ್ ಆರ್.ಶೆಟ್ಟಿ, ಶ್ರೇಯಾ ಶೆಟ್ಟಿ, ಶ್ರಾವ್ಯ ಶೆಟ್ಟಿರನ್ನು ಅಗಲಿದ್ದಾರೆ.