ಎಸ್‌ಎಸ್‌ಎಲ್‌ಸಿ: ತುಳುವಿನಲ್ಲಿ ರಾಮಕುಂಜ ಆ.ಮಾ.ಶಾಲೆಯ 56 ವಿದ್ಯಾರ್ಥಿಗಳಿಗೆ 100ಕ್ಕೆ 100 ಪೂರ್ಣಾಂಕ

0

ರಾಮಕುಂಜ: 2024-25ನೇ ಸಾಲಿನ ಎಸ್‌ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಮೂರನೇ ಐಚ್ಛಿಕ ಭಾಷೆಯಾಗಿ ತುಳು ಆಯ್ಕೆ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಿದ್ದ 77 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ.


ತುಳು ಪರೀಕ್ಷೆಗೆ ಹಾಜರಾಗಿದ್ದ 77 ವಿದ್ಯಾರ್ಥಿಗಳ ಪೈಕಿ 56 ವಿದ್ಯಾರ್ಥಿಗಳು 100ಕ್ಕೆ 100 ಪೂರ್ಣ ಅಂಕ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಅಕ್ಷಯ ಎಂ.ಎಸ್., ಅಮೂಲ್ಯ, ಅನಿತಾ ಆರ್., ಅನುಷಾ ಬಿ., ಆರ್ಕೇಶ್ ಹೆಚ್.ಎಂ., ಅವಿನಾಶ್ ಜಿ., ಬಿ.ಧನ್ಯಶ್ರೀ, ಬಿ.ಕೆ.ರತನ್, ಭರತ್ ಶಿವಪ್ಪ ಅರಲಿಕಟ್ಟಿ, ಭರತೇಶ್ ಗೌಡ ಎಂ.ಎಸ್., ಚೇತನ್ ಪಿ.ಬಿ., ಚಿಂತನ್, ಚಿರಾಗ್ ಹೆಚ್.ಎಸ್., ಚಿರಾಗ್ ಗೌಡ, ದೀಕ್ಷಿತ್ ಗೌಡ ಎಂ.ಆರ್., ದೀಕ್ಷಿತ್ ಎಂ., ದಿಲೇಶ್ ಗೌಡ ಎಂ.ಜಿ., ಧನುಶ್ ಗೌಡ ಹೆಚ್.ಎಸ್., ಧನುಶ್ ಆರ್.ಬಿ., ಧನುಶ್ ಎಸ್., ಧ್ರುವ ಹೆಚ್.ಸಿ., ದಿಶಾಂತ್ ಬಿ.ಜೆ., ಗಗನ ಆರ್.ವಿ., ಗಗನ್‌ದೀಪ್ ಡಿ., ಹೇಮಂತ್, ಹೇಮಂತ್ ಡಿ.,ಜಸ್ವಂತ್ ಎಂ.ಕೆ., ಜೀವನ್, ಜೀವನ್ ಗೌಡ, ಜಿತೇಶ್ ಎಸ್., ಕೃತಿಕಾ ಕೆ., ಲಿಖಿತ, ಲಿಖಿತ ಗೌಡ ಎಸ್.ಆರ್., ಲಿಖಿತ್‌ಕುಮಾರ್ ಕೆ., ಲಿಖಿತ್ ಪಿ., ಲಿಖಿತ್ ಹೆಚ್.ಎಲ್., ಮನೋಜ್ ಜಿ.ಬಿ., ಮಿತಾಶ್ರೀ, ನಿರಂಜನ್, ಪ್ರಜ್ಞಾ, ಪ್ರಜ್ಞಾ ಎ.ಎಂ., ಪೃಥ್ವಿ ಹೆಚ್.ಎಸ್., ರಾಶಿ ವೈ., ರಾಹುಲ್ ಬಿ., ರಕ್ಷಾ, ರಶ್ಮಿ, ರತನ್ ಕೆ.ಬಿ., ಸಾಕ್ಷಿತ್ ಡಿ., ಶಮಂತ್ ಗೌಡ, ಸಾರ್ಥಕ್ ಎನ್., ಸಿಂಚನ ಬಿ.ಯು., ಸೋಹನ್ ಎಸ್.ಶೆಟ್ಟಿ, ಸುಜನ್ ಗೌಡ ವೈ.ಆರ್., ಸುಜನ್ ಆರ್., ವಿಜೇತ್‌ಕೃಷ್ಣ ಕುಂಟಾರು, ವಿನುತ ಎಂ., ಪೂರ್ಣಾಂಕ ಪಡೆದುಕೊಂಡು ತೇರ್ಗಡೆಗೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here