ನಾಳೆ(ಮೇ-12) ಕೆಐಸಿಯಲ್ಲಿ ಎಸ್‌ಎನ್‌ಇಸಿ ಪ್ರವೇಶ ಪರೀಕ್ಷೆ

0

ಪುತ್ತೂರು: ಸಮಸ್ತ ಕೇಂದ್ರೀಯ್ಯ ಜಂಇಯ್ಯತುಲ್ ಉಲಮಾದ ಎಸ್‌ಎನ್‌ಇಸಿ ಸಮನ್ವಯ ಶಿಕ್ಷಣ ಸಂಸ್ಥೆಗಳಿಗೆ ಮೇ 12ರಂದು ಬೆಳಗ್ಗೆ 9ರಿಂದ ಕೆಐಸಿ ಕುಂಬ್ರದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.

ಎಸೆಸೆಲ್ಸಿ ಕಾಲೇಜು ಶಿಕ್ಷಣದೊಂದಿಗೆ ಸನಾಈ ಆಲಿಮ್ ಕೋರ್ಸ್‌ಗೆ ಈ ಅರ್ಹತಾ ಪರೀಕ್ಷೆಯು ನಡೆಯುತ್ತಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಹುಡುಗರು ಪರೀಕ್ಷೆಗೆ ಹಾಜರಾಗಬಹುದು ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here