ಶುಭ ವಿವಾಹ – ಹರಿಕೃಷ್ಣ – ರೇಷ್ಮಾ May 11, 2025 0 FacebookTwitterWhatsApp ಅರಿಯಡ್ಕ.. ಅರಿಯಡ್ಕ ಗ್ರಾಮದ ಕುತ್ಯಾಡಿ ಪಾದೆಲಾಡಿ ಚಂದ್ರಾವತಿ ಮತ್ತು ದಿ.ರವಿ ಮಣಿಯಾಣಿ ಯವರ ಪುತ್ರ ಹರಿಕೃಷ್ಣ ಹಾಗೂ ಪಾಣಾಜೆ ಗ್ರಾಮದ ಭರಣ್ಯ ಭಾಗೀರಥಿ ಮತ್ತು ದಿ.ಚಂದ್ರಶೇಖರ ಮಣಿಯಾಣಿಯವರ ಪುತ್ರಿ ರೇಷ್ಮಾ ರವರ ವಿವಾಹ ಮೆ11 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಡೆಯಿತು.