ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಶಿರಾಡಿ ದೈವಸ್ಥಾನಕ್ಕೆ ಕೋರಿಕ್ಕಾರು ರಾಜಶೇಖರ ರೈ ಬೆಂಗಳೂರು ಮತ್ತು ಮನೆಯವರು ಶುದ್ಧ ನೀರಿನ ಘಟಕವನ್ನು ಮೇ.14 ರಂದು ಕೊಡುಗೆ ನೀಡಿದರು.
ಕೋರಿಕ್ಕಾರು ಕಮಲ ರೈ, ಕೋರಿಕ್ಕಾರು ರಾಮಣ್ಣ ರೈ ಬಬಿತ ರೈ, ಪುರಂದರ ರೈ ಕುಯ್ಯಾರು, ಮುಂಡಾಳ ಗುತ್ತು ಸುಧಾಕರ ರೈ, ಮುಂಡಾಳಗುತ್ತು ಮೋಹನ ಆಳ್ವ, ಮುಂಡಾಳಗುತ್ತು ವಿನೋದ್ ರೈ, ಸೀತಾರಾಮ ಗೌಡ ಇದ್ಯಪ್ಪೆ, ರಾಘವ ಗೌಡ ಕೆರೆಮೂಲೆ, ವಿಶ್ವನಾಥ ರೈ ಕುಕ್ಕುಂಜೋಡು.ಚಂದ್ರ ಇದ್ದಾಡಿ, ಸಾಯಿ ಪ್ರಸಾದ್ ರೈ ಬೆದ್ರು ಮಾರು, ಮುರಳೀಧರ ರೈ ಬೆದ್ರು ಮಾರು, ಕರುಣಾಕರ ರೈ ಕೋರಂಗ . ಪ್ರವೀಣ ರೈ ಬೊಳೋಡಿ, ರಾಜೀವ ರೈ ಕೋರಂಗ, ದಿನಕರ ರೈ ಮಾಣಿಪ್ಪಾಡಿ , ರಕ್ಷಿತ್ ಗೌಡ ಇದ್ಯಪ್ಪೆ, ಮಹೇಶ್ ಗೌಡ ಇದ್ಯಪ್ಪೆ, ನೂತನ್ ಗೌಡ ಇದ್ಯಪ್ಪೆ, ಪದ್ಮನಾಭ ಗೌಡ ಮುಂಡಾಳ ಹಾಗೂ ಮುಂಡಾಳಗುತ್ತು ಪ್ರಭಾಕರ್ ರೈ ಉಪಸ್ಥಿತರಿದ್ದರು.