ಶುಭವಿವಾಹ : ಹಿತೇಶ್ – ಪೂಜಾ May 18, 2025 0 FacebookTwitterWhatsApp ಕಡಬ ತಾಲೂಕು ಸವಣೂರು ಗ್ರಾಮದ ಮೆದು ಮನೆ ಗಿರಿಧರ ಗೌಡರ ಪುತ್ರ ಹಿತೇಶ್ ಮತ್ತು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಬಾಳೆಕೋಡಿ ಕುಶಾಲಪ್ಪ ಗೌಡರ ಪುತ್ರಿ ಪೂಜಾರವರ ವಿವಾಹವು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಮೇ.18ರಂದು ನಡೆಯಿತು.