ವಿವಾಹ ನಿಶ್ಚಿತಾರ್ಥ : ಸಚಿನ್.ಎ- ಕೀರ್ತಿ.ಯು May 19, 2025 0 FacebookTwitterWhatsApp ನಿಡ್ಪಳ್ಳಿ : ಶಾಂತಿಗೋಡು ಗ್ರಾಮದ ಆನಡ್ಕ ದಿ.ಮೋನಪ್ಪ ನಾಯ್ಕರ ಪುತ್ರ ಸಚಿನ್.ಎ ಹಾಗೂ ನಿಡ್ಪಳ್ಳಿ ಗ್ರಾಮದ ಉಳಯ ದಿ ಅಣ್ಣಪ್ಪ ನಾಯ್ಕರ ಪುತ್ರಿ ಕೀರ್ತಿ.ಯು ಇವರ ವಿವಾಹ ನಿಶ್ಚಿತಾರ್ಥ ಮೆ.18 ರಂದು ವಧುವಿನ ಮನೆಯಲ್ಲಿ ನಡೆಯಿತು.