ಒಳಮೊಗ್ರು ಗ್ರಾಮದ ಕೆರೆಮೂಲೆ ಚಂದ್ರಶೇಖರ ಪೂಜಾರಿಯವರ ಪುತ್ರಿ ಧನ್ಯಶ್ರೀ ಕೆ ಮತ್ತು ಬಂಟ್ವಾಳ ನೆಟ್ಲಮುಡ್ನೂರು ಗ್ರಾಮದ ಎಲ್ಕಾಜೆ ದೇಜಪ್ಪ ಪೂಜಾರಿಯವರ ಪುತ್ರ ಕೃಷ್ಣಪ್ರಸಾದ್‌ರವರ ವಿವಾಹವು ಮೇ.18 ರಂದು ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು, ಬಪ್ಪಳಿಗೆ ಬ್ರಹ್ಮಶ್ರೀ ಸಭಾಭವನದಲ್ಲಿ ಔತಣ ಕೂಟ ನಡೆಯಿತು.